Fan of Puneethrajkumar
Follow for more vidoes and vlogs....

my facebook id is Manjula appu and my instagram ID is the_manjulabk


Manjula Appu

ನಂಗೆ ಯಾವದೇ ಸಿನಿಮಾ ನೋಡೋ ಅಷ್ಟು ಕ್ರೇಜ್ ಇಲ್ಲ... ಆದ್ರೆ ನಿಮ್ ಪಿಕ್ಚರ್ ಹೇಗಾದ್ರು ಇರ್ಲಿ ಆದ್ರೆ ನಿಮ್ ಸಿನಿಮಾ ನೋಡ್ದೆ ಇರ್ತಿರ್ಲಿಲ್ಲ ....ನಿಮ್ ಡಾನ್ಸ್, ಫೈಟ್,ಲುಕ್ ಹೇಗ್ ಇರಬಹುದು ಅಂತ ಯಾವಾಗಲು ಕುತೂಹಲ ಇದ್ದೆ ಇರ್ತಿತ್ತು...

ಕನ್ನಡ ಚಿತ್ರರಂಗಕ್ಕೆ ಇನ್ನು ನಿಮ್ಮ್ ಕೊಡುಗೆ ತುಂಬಾ ಅವಶ್ಯಕತೆ ಇತ್ತು 😰

.... ಆದ್ರೆ ಇನ್ನು ಮುಂದೆ ಅವೆಲ್ಲ ಸಾಧ್ಯವಿಲ್ಲ ಅನ್ನೋದು ನೆಂಸ್ಕೊಂಡ್ರೆ ಹೃದಯ ಕುಸಿಯುತ್ತೆ... ಇನ್ನು ನೀವು ನೆನಪು ಮಾತ್ರ ಅನ್ನೋ ಕಟು ಸತ್ಯ ನಂಬಲೇ ಬೇಕು 😰😰


ನಿಮ್ಮನು ಪಡೆದ ನಾವೇ "ಪುನೀತ" ರು 🙏🏻🙏🏻🙏🏻❤️

2 years ago | [YT] | 0