Umesh Cinema Guide

ಪ್ರಿಯ ಮಿತ್ರರೇ, ಇದೊಂದು ಕನ್ನಡ ಚಲನಚಿತ್ರರಂಗದ ಸಂಪೂರ್ಣ ಮಾಹಿತಿ ಕೊಡುವ ವಾಹಿನಿಯಾಗಿದ್ದು, ಇದರಲ್ಲಿ ಬರುವ ಎಲ್ಲಾ ಮಾಹಿತಿಗಳು ಶೇಖಡ 99 ರಷ್ಟು ಸತ್ಯವಾಗಿರುತ್ತವೆ, ಆದಾಗ್ಯೂ ಏನಾದರೂ ತಪ್ಪುಗಳು ಕಂಡು ಬಂದರೆ ಕ್ಷಮೆ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಉಮೇಶ್ ಬಿ. ಧನ್ಯವಾದಗಳು 🌹💖🙏